ಮತ್ತೆ ಅದೇ ಸಂಭ್ರಮ ! ಇತ್ತ ಬರದೇ ,ಏನನ್ನೂ ಬರೆಯದೇ ದಿನಗಳೆe ಉರುಳಿ ಹೊಗಿವೆ.ಪುರುಸೊತ್ತಿನಲ್ಲಿ, ನಾಲ್ಕಾರು ಪುಸ್ತಕ ಓದಿದ್ದು ಬಿಟ್ಟರೆ,ಫೇಸ್ ಬುಕ್ ನಲ್ಲಿ ಚುಟುಕು ಸಂದೇಶಗಳನ್ನ ಹಾಕುತ್ತಿದ್ದುದನ್ನ ಬಿಟ್ಟರೆ ಮತ್ತೇನನ್ನು ಮಾಡಿಯೇ ಇಲ್ಲ. ಈ ನಡುವೆ ಹೇಳಬೇಕೆಂದುಕೊಂಡಿದ್ದ ಹಲವು ವಿಷಯಗಳು ಹಳೆಯದಾಗಿವೆ,ಹಾಂ ಹೊಸ ವಿಷಯಗಳು ಬಂದು ಸೇರಿವೆ .ಈ ಸಾರೇ ನಾನೋದಿದ ಪುಸ್ತಕಗಳ ಬಗ್ಗೆ ನಿಮಗೆ ಹೇಳಲೇ ಬೇಕು .ಓದಿ ಖುಷಿಯಾಗಿದ್ದು,ಜೋಗಿಯವರ ಸೂಫೀ ಕತೆಗಳನ್ನ,ಚಿತ್ರಾ ದಿವಾಕರುಣಿಯವರ One Amazing Thing,ಮತ್ತು ಇನ್ನೂ ಹಲವು, ಎಷ್ಟು ಓದಿದರು ಹಳೆಯದೆನಿಸದ ಪ್ರೀತಿಯ ಲಂಗೂಲಾಚಾರ್ಯರದ್ದು .
ನನ್ನ ಮೆಚ್ಚಿನ ಆಕೆ ಇತ್ತೀಚೆಗೆ ಖುಷಿ ಇಂದ ಇದ್ದಾಳೆ,ಮನೆಯಲ್ಲಿ ಮತ್ತೆ ಸಂಭ್ರಮ ಮರುಕಳಿಸಿದೆ .ಮತ್ತೆ ಬರೆಯುತ್ತೇನೆ,ಇವತ್ತು ಲಭ್ಯವಿದ್ದ ಸಮಯ ಇಷ್ಟೇ....
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಯಾಕ ಮಾಡುತಿ ಲೋಕದ ಚಿಂತಿ?
ಕರೊನ ಇಡಿ ಜಗತ್ತಿನ ವ್ಯವಸ್ತೆಯನ್ನ ಬುಡಮೇಲು ಮಾಡಿಯಾದ ಮೇಲೆ ಮತ್ತೆ ಮತ್ತೆ ನಮ್ಮ ಶಕ್ತಿ ಸಾಮರ್ಥ್ಯಗಳ ಬಗ್ಗೆ ಬಡಾಯಿ ಕೊಚ್ಚುವದರಲ್ಲಿ ಯಾವುದೇ ಅರ್ಥವಿಲ್ಲ.ಅಲ್ಲವ? ನೂರಕ...
-
ಆಗೆಲ್ಲ ನನಗೆ ೧೨-೧೩ ವರುಷಗಳು .ಆಗೆಲ್ಲ ನಮ್ಮ ಮನೆಗೆ ಹಳೆಯ ಪೇಪರ್ ಗಳನ್ನು (ರದ್ದಿ ಪೇಪರ್ )ಕೊಳ್ಳಲು 'ಕಾಫಿ ಸಾಬಣ್ಣ ' ಬರುತ್ತಿದ್ದ..ದೂರದ ದಕ್ಷಿಣ ಕನ್ನಡದಿ...
-
ಕಳೆದದ್ದು ಸಿಕ್ಕಿಲ್ಲಾ ಬ್ರಾಹ್ಮಣ ಯಾರು? ಕೋಟಿ ತೀರ್ಥದ ಕಟ್ಟೆಯ ಮೇಲೆ ಕುಳಿತು ಶ್ರಾಧ್ಧ ಮಾಡುವಾಗ ಭಟ್ಟರು ಯೊಚಿಸುತ್ತಿದ್ದದು ಇದನ್ನೇ.. ಅವರ ಅಪ್ಪನ ಶ್ರಾಧ್ಧ ಮಾಡುವ...
-
ಮಳೆಗಾಲದ ಸಂಜೆ , ಸಮುದ್ರ ನೋಡುವ ಮನಸಾಗಿತ್ತು . ಅಪ್ಪಳಿಸುವ ಅಬ್ಬರದ ಅಲೆಗಳಿಲ್ಲ, ಅಲೆಗಳ ಅಳಲ ಕೇಳುವ ಬಂಡೆಗಳೂ ಇಲ್ಲ ತೇಲುವ ಹಡಗಿನ ಲಂಗರುಗಳಿಲ...