ಪುಟಗಳು

ಮಂಗಳವಾರ

ಮತ್ತೆ ಬರುತ್ತೇನೆ ಗೂಡಿಗೆ!

ಬೊಗಸೆ ತುಂಬ ಕೆಲಸ, ಯಾಕೋ ಗೊತ್ತಿಲ್ಲ, ವಿಚಿತ್ರವಾದ ಧೈರ್ಯ.ಎಲ್ಲ ತುಂಬಿಸಿಕೊಂಡು ಮತ್ತೂ ಹೊಸ ಹೊಸ ಕೆಲಸಗಳನ್ನ ಕೈಗೆತ್ತಿಕೊಂಡಿದ್ದೇನೆ.ಜೊತೆಯಲ್ಲಿ ಒಂದಿಷ್ಟು ಸುತ್ತಾಟ. ಹೊಸ ಹೊಸ ಸುತ್ತಾಟ, ಹೊಸ ಮುಖಗಳು, ಹೊಸ ಭಾಷೆ, ಎಲ್ಲ ಇನ್ನೂ ಹೊಸದಾಗಿ ಉಳಿದಿಲ್ಲ. ಕಾರಣ- ಎಲ್ಲದಕ್ಕೂ ಒಗ್ಗಿಸಿಕೊಂಡು ಬಿಡುತ್ತೇವಲ್ಲ.
ಅಂದಹಾಗೆ ಯಾವುದೋ ಗುರುವಾರದಂದು ಹಾಕಿದ ಹಳೆಯ ಪೊಸ್ಟಿಗೆ ಹೊಸ ವರುಷ ಬರಲಿರುವ ಸಂಭ್ರಮ.

.

ಕಾಮೆಂಟ್‌ಗಳಿಲ್ಲ: